STORYMIRROR

Rathna Nagaraj

Thriller

3  

Rathna Nagaraj

Thriller

ಋತು

ಋತು

1 min
323

ವಸಂತ ಬಂದ ವಸಂತ ಬಂದ

ಮಾಗಿ ಚಳಿಯ ಕರಗಿಸಿದ

ಕಂಬಳಿಯೊಳಗಿದ್ದವರು

ಖಾದಿ ತೊಟ್ಟು, ಮೈ ಚಳಿಬಿಟ್ಟು

ನೇಗಿಲ ಹೊತ್ತು ಸಾಗಿದರು


ವಸಂತ ಬಂದ ವಸಂತ ಬಂದ

ಹೊಂಗೆ ತೆಂಗು, ಅರಳಿ ಬೇವು 

ಬೆಲ್ಲದಲ್ಲಿ ಒಳಿತು ಹೋಯಿತು

ತಂಗು ದಾಣಗಳು, ಕಾಣತೊಡಗಿದವು

ತಿಂಡಿ ತಂಪು ಪೇಯಗಳು ಬಿರುಸಾದವು


ವಸಂತ ಬಂದ ವಸಂತ ಬಂದ

ನಾರಿಯರೇಲ್ಲ ಮಲ್ಲಿಗೆ ಮುಡಿದರು

ಸಿಂಗರಿಸಿ ಕೊಂಡರುದರು

ಪ್ರಕೃತಿ ಋತುಮತಿಯಾದಳು

ಮದುವೆ ದಿಬ್ಬಣಗಳು ಪಕ್ವವಾದವು

ಅಭ್ಯಾಸ ಅಂತ್ಯವಾಯಿತು ಫಲೀತಾಂಶ ಪ್ರಕಟವಾಯಿತು

ಜೀವನವು ಹೊಸ ತಿರುವು ಪಡೆಯಿತು  


Rate this content
Log in

Similar kannada poem from Thriller