ರಕ್ತವರ್ಣಾ
ರಕ್ತವರ್ಣಾ
ಜಗದೊಳಗೆ ಎಲ್ಲೆಲ್ಲೂ
ಅನ್ಯಾಯ ಅಧರ್ಮ
ಅನೀತಿ ದುರಾಚಾರ
ರಕ್ಕಸ ತಾಂಡವವಾಡೆ
ಖಡ್ಗವನು ಝಳಪಿಸುತಾ
ಕಣ್ಣಿನಲ್ಲಿ ಉರಿಯುಗುಳಿ
ಭುವಿಯ ಕೆಂಪಾಗಿಸಿ
ದುಷ್ಟ ಸಂಹಾರಿಣಿಯಾಗಿ
ರುದ್ರರೂಪಿಣಿಯಾಗಿ
ರಕ್ತವರ್ಣವ ತಳೆದು
ರುದ್ರ ಭದ್ರ ಕಾಳಿಯಾಗಿ
ಜಗವ ಕಾಯುವ ದೇವಿ ನೀ
ಶ್ರೀ ದುರ್ಗಾ ಮಾತೆ
ಜಗದೊಳಗೆ ಎಲ್ಲೆಲ್ಲೂ
ಅನ್ಯಾಯ ಅಧರ್ಮ
ಅನೀತಿ ದುರಾಚಾರ
ರಕ್ಕಸ ತಾಂಡವವಾಡೆ
ಖಡ್ಗವನು ಝಳಪಿಸುತಾ
ಕಣ್ಣಿನಲ್ಲಿ ಉರಿಯುಗುಳಿ
ಭುವಿಯ ಕೆಂಪಾಗಿಸಿ
ದುಷ್ಟ ಸಂಹಾರಿಣಿಯಾಗಿ
ರುದ್ರರೂಪಿಣಿಯಾಗಿ
ರಕ್ತವರ್ಣವ ತಳೆದು
ರುದ್ರ ಭದ್ರ ಕಾಳಿಯಾಗಿ
ಜಗವ ಕಾಯುವ ದೇವಿ ನೀ
ಶ್ರೀ ದುರ್ಗಾ ಮಾತೆ