STORYMIRROR

Gireesh pm Giree

Inspirational Children

1  

Gireesh pm Giree

Inspirational Children

ರಾಣಿ ಚೆನ್ನಮ್ಮ

ರಾಣಿ ಚೆನ್ನಮ್ಮ

1 min
129

ಕಿತ್ತೂರ ವೀರವನಿತೆ ರಾಣಿ ಚೆನ್ನಮ್ಮ

ಕನ್ನಡ ನಾಡ ಕೀರ್ತಿಪತಾಕೆ ಹಾರಿಸಿದ ನಮ್ಮಮ್ಮ

ರಾಯಣ್ಣ ನೆಂಬ ಹುಲಿಯು ಇದ್ದ ಆಸ್ಥಾನ 

ಸಹಿಸಲಿಲ್ಲ ಪರಕೀಯರ ಅವಮಾನ

ಸ್ವೀಕರಿಸಿಲ್ಲ ಆ ಕೆಂಪು ಕುನ್ನಿಗಳ ಸನ್ಮಾನ

ಸ್ವಾತಂತ್ರ್ಯಕ್ಕಾಗಿ ಪಣಕ್ಕಿಟ್ಟರು ತನ್ನ ಇಡೀ ಜೀವನ

 ಈ ದೇಶಕ್ಕಾಗಿ ತನ್ನ ಬಲಿದಾನ

ನಿಮ್ಮ ಸಾಹಸಗಾಥೆ ಎಲ್ಲರಲ್ಲೂ ಮೂಡಿಸಿತು ಸಂಚಲನ

ನಿಮ್ಮ ಸಾಹಸ ಪಯಣ ನಮ್ಮೆಲ್ಲರಲ್ಲೂ ತುಂಬಿತು ದೇಶಭಿಮಾನ


Rate this content
Log in

Similar kannada poem from Inspirational