STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಪುರಾಣ

ಪುರಾಣ

1 min
288

ಬ್ರಹ್ಮ ವಿಷ್ಣು ಮಹೇಶ್ವರ

ಸೃಷ್ಟಿ ಸ್ಥಿತಿ ಲಯ ಕರ್ತಾರರ 

ಶಕ್ತಿ ಸಾಮರ್ಥ್ಯ ಗಳ

ಪವಾಡ ಪ್ರಶಂಸೆಗಳ

ಭಕ್ತಿ ರಸ ಪ್ರವಾಹದ

ಕಥಾನಕಗಳ ಮಾಲೆ

ಪೌರಾಣಿಕ ಕಥನ

ಮಹಾಪುರಾಣಗಳು

ಶಿವ ಪಾರಮ್ಯ ಸಾರುವ

ಶಿವ ಪುರಾಣಗಳು

ವಿಷ್ಣು ಪಾರಮ್ಯ ಸಾರುವ

ವಿಷ್ಣು ಪುರಾಣಗಳು

ಅಷ್ಟಾದಶ ಪುರಾಣಗಳು

ಭಾರತೀಯ ಸಂಸ್ಕೃತಿಯ

ಪ್ರಾಚೀನ ಭಂಡಾರ



Rate this content
Log in

Similar kannada poem from Abstract