ಪ್ರೀತಿಸು ನನ್ನನ್ನು
ಪ್ರೀತಿಸು ನನ್ನನ್ನು
ಪ್ರೀತಿಸು ನನ್ನನ್ನು ನನ್ನನೇ ಪ್ರೇಮಿಸು
ನಿನ್ನ ನಗುವಲ್ಲಿ ನನ್ನ ನಗು ಕಂಡೇ
ನನ್ನ ಕನಸು ನನ್ನ ಮನಸು ನೀನೆ ಚೆಲುವೆ
ನಗುತ್ತಾ ನನ್ನ ಮನ ಕದ್ದೇ
ನಗುತ್ತಾ ನನ್ನ ತನುವನ್ನೇ ಗೆದ್ದೇ
ನಿನಗಾಗಿ ನಾನು ನನಗಾಗಿ ನೀನು ಎಂದೆಂದಿಗೂ
ಕಂಡ ದಿನದಿಂದಲೇ ಮರುಳಾದೆ ಮರುಳೆ
ನೀ ಬಂದ ದಿನದಿಂದ ಕರೆದಿತ್ತು ಇರುಳೆ
ನಿನ್ನ ಉಸಿರು ನಾನು ನನ್ನ ಉಸಿರು ನೀನು
