STORYMIRROR

Raghavendra S S

Abstract Inspirational Others

4  

Raghavendra S S

Abstract Inspirational Others

ಪ್ರೀತಿ

ಪ್ರೀತಿ

1 min
297

ಪ್ರೀತಿಯೆಂಬುದು ಎರಡಕ್ಷರದ ಸಂಬಂದ

ಪ್ರೀತಿಯೆಂಬುದನ್ನು ಹೀಗೆ ನಿರ್ಧರಿಸಲು ಸಾಧ್ಯವೇ ಅದರ ಅನುಬಂಧ


ಪ್ರೀತಿಯೆಂಬು ಆಶಾಗೋಪುರ

ತಂದೆ ತಾಯಿಯ ಪ್ರೀತಿಗೆ ಬೆಲೆ ನಿರ್ಧರಿಸಲು ಸಾಧ್ಯವಿಲ್ಲ

ಪ್ರಕೃತಿಗೆ ಮಾನವನ ಪ್ರೀತಿಯ ಬೆಲೆ ನಿಗದಿಸಲು ಸಾಧ್ಯವೇ


ಹಿರಿಯರಿಗೆ ಮಕ್ಕಳ ಮೇಲೆ ತುಂಬಾ ಪ್ರೀತಿ

ಕಿರಿಯರಿಗೆ ಹಿರಿಯರನ್ನು ಪ್ರೀತಿಯಿಂದ ಕಾಣುವರು

ಮಕ್ಕಳಿಗೆ ದೇವರೆಂದರೆ ತುಂಬಾ ಪ್ರೀತಿ

ಪ್ರಾಣಿ , ಪಕ್ಷಿಗಳಿಗೆ ಆಸರೆಯಾಗಿರುವ ಮರಗಿಡಗಳೇ ಅದರ ಪ್ರೀತಿ

ಪ್ರೀತಿ ನೆರಳನ್ನು ನೀಡುವ ಒಂದು ಮನೋವಿಕಾಸ


ಪ್ರೀತಿಗೆ ಇಲ್ಲ ಸಾಕ್ಷಾಧಾರ

ಜಗತ್ತು ನಡೆಯುತ್ತಿರುವುದು ಪ್ರೀತಿಯೆಂಬ ವಿಶ್ವಾಸದಲಿ

ಜನಸಾಮಾನ್ಯರು ರೂಢಿಸಿಕೊಳ್ಳಬೇಕು ಪ್ರೀತಿಯೆಂಬ ಭಾವದಲಿ



Rate this content
Log in

Similar kannada poem from Abstract