STORYMIRROR

JAISHREE HALLUR

Abstract Romance Others

4  

JAISHREE HALLUR

Abstract Romance Others

ಪ್ರ- ಮಾದಕ- ತೆ

ಪ್ರ- ಮಾದಕ- ತೆ

1 min
422


ಬೆಚ್ಚನೆಯ ಉಸಿರು!

ಮೃದು ಸ್ಪರ್ಶಕೆ 

ಹೊರಹೊಮ್ಮಿದ ಕಂಪನ!

ಸಿಹಿ ಸವಿ ಭಾವ!

ನಶೆಯೇರಿದ ಕಂಗಳ 

ನೀ ನೋಡದಿರು !

ಪ್ರಮಾದವಾದೀತು !

ಜೋಪಾನವಾಗಿರು.!


( ಈ ಕವನ 1994 ರಲ್ಲಿ ರಚಿಸಿದ್ದು).


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract