STORYMIRROR

Raghavendra S S

Abstract Inspirational Others

4  

Raghavendra S S

Abstract Inspirational Others

ಫ್ಯಾಂಟಸಿ

ಫ್ಯಾಂಟಸಿ

1 min
349

ಫ್ಯಾಂಟಸಿ ಜೀವನದ ಒಂದು ಭಾಗ

ರಾತ್ರಿಯಲಿ ನಾನೊಂದ ಕನಸಕಂಡೆ

ಆ ಕನಸು ಒಂದು ಭ್ರಮಾಲೋಕ

ಆ ಲೋಕವು ಭಾವನೆಯ ವೈವಿದ್ಯತೆ


ಫ್ಯಾಂಟಸಿ ಮಕ್ಕಳಲ್ಲಿ ಸೃಷ್ಟಿಸುವುದು ಕನಸ ಕಲ್ಪನೆ

ಮಕ್ಕಳು ಫ್ಯಾಂಟಸಿ ಲೋಕದಲ್ಲಿ ಕನಸನ್ನು ನನಸು ಮಾಡುವರು

ಚಿತ್ರರಂಗದ ಹೆಗುರುತು ಫ್ಯಾಂಟಸಿ ಲೋಕ

ಲೋಕಕ್ಕೆ ಬೇಕು ಫ್ಯಾಂಟಸಿ ಎಂಬ ಭ್ರಮಾಲೋಕ


ಫ್ಯಾಂಟಸಿ ಎಂಬ ಚಲನ ಚಿತ್ರಗಳು ಮಕ್ಕಳಲ್ಲಿ ಮೂಡುವುದು ಕಲ್ಪನೆ

ಮಕ್ಕಳಿಗೆ ಬೇಕು ಕಲ್ಪನೆ ಮೂಡಲು ಆಶಾಭಾವನೆ

ಫ್ಯಾಂಟಸಿ ಮಾನವನ ಬದುಕಿನ ದಾರಿದೀಪ

ಕಲಾತ್ಮಕತೆಯ ಭಾವದ ಪ್ರೇರಣಾ ಶಕ್ತಿ ಫ್ಯಾಂಟಸಿ


 



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract