Revati Patil
Action Classics Inspirational
ನೀನು ನುಡಿಸಿದ್ದು
ಸುಳ್ಳೋ , ನಿಜವೋ
ಅರಿವಾದಾಗ ಮಾತ್ರ
ಮಜವೋ, ಸಜವೋ
ನಿನ್ನ ಮೇಲೆ ನರನಿಗೆ
ಅದೆಂತ ಮೋಹವೋ
ನೀನಂತೂ ಮಾಡುವುದ ಮಾಡಿ
ಕೊನೆಗೆ ಮೌನವಾಗುವಿ
ಏನು ವಿಚಿತ್ರವೋ
ಸಣ್ಣ ಹೆಜ್ಜೆ
ಚಲನಚಿತ್ರ
ಹೆತ್ತವರ ಬೆಲೆ
ಮೌನಿ
ಇಂಬು
ಅಮ್ಮ
ಕಲರವ
ಸಹಾಯ
ಆಯ್ಕೆ ನಿನ್ನದು
ನಂಬಲರ್ಹ
ನೋವುದುಮ್ಮಾನಗಳು ಸಮಸ್ಯೆಗಳ ದೊಡ್ಡ ಅಲೆಗಳು ಕೊನೆಗೊಮ್ಮೆ ಸಾವು ನೋವುದುಮ್ಮಾನಗಳು ಸಮಸ್ಯೆಗಳ ದೊಡ್ಡ ಅಲೆಗಳು ಕೊನೆಗೊಮ್ಮೆ ಸಾವು
ಗಾಳಿ-ಮಳೆಗೆ ಬೆದರದ ಸೋರದ ಮೇಲ್ಟಾವಣಿಯಿದೆ ಗಾಳಿ-ಮಳೆಗೆ ಬೆದರದ ಸೋರದ ಮೇಲ್ಟಾವಣಿಯಿದೆ
ಇಲ್ಲ ಸಲ್ಲದ ಸುಳ್ಳೇಳಿ ದ್ರೋಹವೆಸೆದವರು ನೀವು ಇಲ್ಲ ಸಲ್ಲದ ಸುಳ್ಳೇಳಿ ದ್ರೋಹವೆಸೆದವರು ನೀವು
ಮಾತು ಕಡಿಮೆಯಿದ್ದರೂ ವಿವೇಚನೆಯಿಂದ ಪದಗಳು ಹೊರಳಲಿ ಮಾತು ಕಡಿಮೆಯಿದ್ದರೂ ವಿವೇಚನೆಯಿಂದ ಪದಗಳು ಹೊರಳಲಿ
ಕಾಲ ಬದಲಾದದ್ದೂ ಇದೆ ನನ್ನ ನನಗೇ ಅರ್ಥವಾಗದೆ ಚಡಪಡಿಸಿದ್ದೂ ಇದೆ ಕಾಲ ಬದಲಾದದ್ದೂ ಇದೆ ನನ್ನ ನನಗೇ ಅರ್ಥವಾಗದೆ ಚಡಪಡಿಸಿದ್ದೂ ಇದೆ
ಹಸಿರ ರೆಕ್ಕೆ ಚಿತ್ತಾರ ಮೂಡಿ ಜೀವಸೃಷ್ಠಿ ಮೋಡಿ ನೋಡಿ ಹಸಿರ ರೆಕ್ಕೆ ಚಿತ್ತಾರ ಮೂಡಿ ಜೀವಸೃಷ್ಠಿ ಮೋಡಿ ನೋಡಿ
ವೈಚಾರಿಕತೆಯ ಜ್ಞಾನದ ಬಾಗಿಲ ತೆರೆಯುವ ಬನ್ನಿ ll ವೈಚಾರಿಕತೆಯ ಜ್ಞಾನದ ಬಾಗಿಲ ತೆರೆಯುವ ಬನ್ನಿ ll
ಬಚ್ಚಿಡಬೇಕು ನೋವನ್ನು.. ಅಲಂಕಾರದೊಳಗಿನ ಮುರಿದ ಚೋಪಡಿಯಲಿ ಬಚ್ಚಿಡಬೇಕು ನೋವನ್ನು.. ಅಲಂಕಾರದೊಳಗಿನ ಮುರಿದ ಚೋಪಡಿಯಲಿ
ನಿಮ್ಮ ಅಸ್ತಿತ್ವವನ್ನು ಶ್ರೇಷ್ಠತೆಯಿಂದ ಅರ್ಥಮಾಡಿಕೊಳ್ಳಿ ನಿಮ್ಮ ಅಸ್ತಿತ್ವವನ್ನು ಶ್ರೇಷ್ಠತೆಯಿಂದ ಅರ್ಥಮಾಡಿಕೊಳ್ಳಿ
ಸೂತ್ರದ ಗೊಂಬೆಗಳಿಗೆಲ್ಲ ಏನೋ ಇಲ್ಲದ ಚಡಪಡಿಕೆ ಸೂತ್ರದ ಗೊಂಬೆಗಳಿಗೆಲ್ಲ ಏನೋ ಇಲ್ಲದ ಚಡಪಡಿಕೆ
ಕಸಿಯಾಗದ ಕನಸುಗಳು ಸಸಿಯಲ್ಲೇ ಬಾಡಿದವು, ಚಿಗುರಿಸಲು ನೀನಿಲ್ಲದೆ. ಕಸಿಯಾಗದ ಕನಸುಗಳು ಸಸಿಯಲ್ಲೇ ಬಾಡಿದವು, ಚಿಗುರಿಸಲು ನೀನಿಲ್ಲದೆ.
ಹಸನಾದ ಬಾಳು ವ್ಯಸನವಾದುದೇಕೆ ಹೊಸೆದ ಭಾವಗಳ ಚೆಲ್ಲಾಪಿಲ್ಲೆಯಾಗಿಸಿದ್ದೇಕೆ ಹಸನಾದ ಬಾಳು ವ್ಯಸನವಾದುದೇಕೆ ಹೊಸೆದ ಭಾವಗಳ ಚೆಲ್ಲಾಪಿಲ್ಲೆಯಾಗಿಸಿದ್ದೇಕೆ
ನನ್ನ ಮನಕ್ಕೂ, ಸುತ್ತಲಿರುವ ಜನಕ್ಕೂ ಬಾನು ಭೂಮಿಯಷ್ಟು ವ್ಯತ್ಯಾಸವಿದೆ! ನನ್ನ ಮನಕ್ಕೂ, ಸುತ್ತಲಿರುವ ಜನಕ್ಕೂ ಬಾನು ಭೂಮಿಯಷ್ಟು ವ್ಯತ್ಯಾಸವಿದೆ!
ಬೆಳಕು ಬೇಕಿರಲಿಲ್ಲ ಅಡ್ಡ ದಾರಿಗನಿಗೆ ಬೆಳಕು ಬೇಕಿರಲಿಲ್ಲ ಅಡ್ಡ ದಾರಿಗನಿಗೆ
ನೀ ಹಿಂಗ ಹಿಂಡಿದರ ಗಲ್ಲಾ ಅಲ್ಲಿ ತುಳುಕುತಾವ ಮನದಾಗಿನ ಆಸೆಗಳು ನಲ್ಲಾ.. ನೀ ಹಿಂಗ ಹಿಂಡಿದರ ಗಲ್ಲಾ ಅಲ್ಲಿ ತುಳುಕುತಾವ ಮನದಾಗಿನ ಆಸೆಗಳು ನಲ್ಲಾ..
ಅನುಕಂಪ ಅನುಕರಣೆ, ಪ್ರೀತಿ ಒಂದು ಒಡಂಬಡಿಕೆ. ಅನುಕಂಪ ಅನುಕರಣೆ, ಪ್ರೀತಿ ಒಂದು ಒಡಂಬಡಿಕೆ.
ಸ್ವಲ್ಪ ನಯಾ ನಾಜೂಕು ಇರಬೇಕು ಕಣೋ ಸ್ವಲ್ಪ ನಯಾ ನಾಜೂಕು ಇರಬೇಕು ಕಣೋ
ಅಮೂರ್ತತೆಗಳು ವಾಸ್ತವಕ್ಕಿಂತ ಹೆಚ್ಚು ದುರ್ಬಲವಾಗಿರುತ್ತವೆ ಮತ್ತು ಗಟ್ಟಿಯಾಗಿರುತ್ತವೆ. ಅಮೂರ್ತತೆಗಳು ವಾಸ್ತವಕ್ಕಿಂತ ಹೆಚ್ಚು ದುರ್ಬಲವಾಗಿರುತ್ತವೆ ಮತ್ತು ಗಟ್ಟಿಯಾಗಿರುತ್ತವೆ.
ನೀವು ಸೈನಿಕನ ಕುಟುಂಬವನ್ನು ಭೇಟಿಯಾದಾಗ ನಿಜವಾದ ತ್ಯಾಗದ ಬಗ್ಗೆ ನಿಮಗೆ ತಿಳಿಯುತ್ತದೆ, ನೀವು ಸೈನಿಕನ ಕುಟುಂಬವನ್ನು ಭೇಟಿಯಾದಾಗ ನಿಜವಾದ ತ್ಯಾಗದ ಬಗ್ಗೆ ನಿಮಗೆ ತಿಳಿಯುತ್ತದೆ,
ಕುಗ್ಗದೆ ಚಾಟಿ ಏಟಿಗೆ,ಫಿರಂಗಿ ಸದ್ದಿಗೆ ನಡೆದರು ಮಹಾತ್ಮ ಗಾಂಧೀಜಿ ಅಂದು ಕುಗ್ಗದೆ ಚಾಟಿ ಏಟಿಗೆ,ಫಿರಂಗಿ ಸದ್ದಿಗೆ ನಡೆದರು ಮಹಾತ್ಮ ಗಾಂಧೀಜಿ ಅಂದು