STORYMIRROR

radheya kanasugalu

Romance Classics Others

3  

radheya kanasugalu

Romance Classics Others

ಒಂಟಿತನದ ಮಾತುಗಳು

ಒಂಟಿತನದ ಮಾತುಗಳು

1 min
262

ಸಾವಿರ ಮಾತುಗಳಿವೆ ಆಡಲು

ಕೇಳಿಸಿಕೊಳ್ಳಲು ನೀನಿಲ್ಲ,

ಆದರೂ ಮಾತನಾಡಿ ಮುಗಿಸಿರುವೆ

ಈ ಜನುಮಕ್ಕೆ ಸಾಲದಷ್ಟು ಮಾತುಗಳನ್ನು 

ನನ್ನೊಳಗೆ ಇರುವ ನಿನ್ನ ಜೊತೆ.

ನನ್ನ ಒಲವಿನ ಮಾತುಗಳಿಗೆ ತೋರುವ ನಿನ್ನ ಅಸಡ್ಡೆಯ

ಪ್ರತಿಕ್ರಿಯೆಗಿಂತ, ನಿನ್ನ ಅನುಪಸ್ಥಿತಿಯಲ್ಲಿ

ನನ್ನೊಳಗಿರುವ ನಿನ್ನ ಜೊತೆಗಿನ ಏಕಾಂತದ ಸಂಭಾಷಣೆಯೇ ಹಿತ 


                 


Rate this content
Log in

Similar kannada poem from Romance