ನಂದನಂದನ
ನಂದನಂದನ
ಕಡು ಕಪ್ಪು ಅಲ್ಲ
ತಿಳಿ ನೀಲಿ ಅಲ್ಲ
ಮಳೆ ಮೋಡದ
ಶ್ಯಾಮ ವರ್ಣ
ಏಳು ಬಣ್ಣಗಳಾ
ತನ್ನೊಳಗೆ ಇಟ್ಟು
ವರ್ಣಮಯನಾಗಿ
ಆಗಿ ಭುವಿಗಿಳಿದ
ಬೂದು ಬಣ್ಣದ
ಮುದ್ದು ಕಂದ
ತನ್ನ ಸುತ್ತಲಿನ
ದುರುಳರನು
ಮೆಟ್ಟಿ ತುಳಿದು
ಶಿಷ್ಟರ ಸಲಹಿದ
ಮನಮೋಹಕ
ನಂದನಂದನ
ನೀಲಮೇಘಶ್ಯಾಮ
ಬಾಲಗೋಪಾಲ
ಕಡು ಕಪ್ಪು ಅಲ್ಲ
ತಿಳಿ ನೀಲಿ ಅಲ್ಲ
ಮಳೆ ಮೋಡದ
ಶ್ಯಾಮ ವರ್ಣ
ಏಳು ಬಣ್ಣಗಳಾ
ತನ್ನೊಳಗೆ ಇಟ್ಟು
ವರ್ಣಮಯನಾಗಿ
ಆಗಿ ಭುವಿಗಿಳಿದ
ಬೂದು ಬಣ್ಣದ
ಮುದ್ದು ಕಂದ
ತನ್ನ ಸುತ್ತಲಿನ
ದುರುಳರನು
ಮೆಟ್ಟಿ ತುಳಿದು
ಶಿಷ್ಟರ ಸಲಹಿದ
ಮನಮೋಹಕ
ನಂದನಂದನ
ನೀಲಮೇಘಶ್ಯಾಮ
ಬಾಲಗೋಪಾಲ