ನಿನ್ನ ಪ್ರೀತಿ ವಿನಃ ಏನಿಲ್ಲ
ನಿನ್ನ ಪ್ರೀತಿ ವಿನಃ ಏನಿಲ್ಲ
ನಾ ಕಾದು ಕಾದು ಹಂಬಲಿಸಿದ್ದು
ನಿನ್ನ ಪ್ರೀತಿಗಾಗಿ ವಿನಃ ಮತ್ತೇನಕ್ಕೂ ಅಲ್ಲ
ನೀ ಸಿಕ್ಕು, ನಿನ್ನ ಪ್ರೀತಿ ಸಿಕ್ಕಮೇಲೆ
ನನಗನಿಸಿದ್ದು,
ಈ ಜಗದಲ್ಲಿ ನಿನ್ನ ಪ್ರೀತಿ ವಿನಃ ಮತ್ತೇನೂ ಬೇಕಿಲ್ಲ
ನಾ ಕಾದು ಕಾದು ಹಂಬಲಿಸಿದ್ದು
ನಿನ್ನ ಪ್ರೀತಿಗಾಗಿ ವಿನಃ ಮತ್ತೇನಕ್ಕೂ ಅಲ್ಲ
ನೀ ಸಿಕ್ಕು, ನಿನ್ನ ಪ್ರೀತಿ ಸಿಕ್ಕಮೇಲೆ
ನನಗನಿಸಿದ್ದು,
ಈ ಜಗದಲ್ಲಿ ನಿನ್ನ ಪ್ರೀತಿ ವಿನಃ ಮತ್ತೇನೂ ಬೇಕಿಲ್ಲ