STORYMIRROR

Revati Patil

Romance Classics Inspirational

3  

Revati Patil

Romance Classics Inspirational

ನೀನೊಂದು ಮಾಯೆ

ನೀನೊಂದು ಮಾಯೆ

1 min
315

ನಿನ್ನ ಮರೆತೆ ಬಿಡುವುದು ವಾಸಿ

ಎಂದುಕೊಂಡಾಗೆಲ್ಲ

ಮರೆಯಲು ಒಂದು ಕಾರಣವಾದರೂ

ಬೇಕಲ್ಲ

ಹುಡುಕಲು ಹೋದರೆ ಕಾರಣ

ಪ್ರೀತಿಸಿ ಬಿಡುವೆ ಮತ್ತೇ ನಿನ್ನ

ನೀನೊಂದು ಮಾಯೆ

ನನ್ನ ಬಿಡದ ಛಾಯೆ 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance