ಮುಕ್ತಕ
ಮುಕ್ತಕ
ಆರದೋ ಚಿತ್ತವಿದು ಹೊತ್ತಿಹುದು ಕೆಂದೀಪ
ಆರದಂದದಿ ಕಾಪಿಡಲ್ ಬಾಳ ದೀಪ
ಬಾರದಿರೆ ಆಲಸ್ಯ ನಿತ್ಯವಾಡಲಿ ಲಾಸ್ಯ
ಕೋರು ಜಗದೊಳಿತ ನೀ ಲಕುಮಿಕಂದ
ಆರದೋ ಚಿತ್ತವಿದು ಹೊತ್ತಿಹುದು ಕೆಂದೀಪ
ಆರದಂದದಿ ಕಾಪಿಡಲ್ ಬಾಳ ದೀಪ
ಬಾರದಿರೆ ಆಲಸ್ಯ ನಿತ್ಯವಾಡಲಿ ಲಾಸ್ಯ
ಕೋರು ಜಗದೊಳಿತ ನೀ ಲಕುಮಿಕಂದ