STORYMIRROR

Gireesh pm Giree

Romance

2  

Gireesh pm Giree

Romance

ಮನದೊಳಗಿನ ಮಾತು

ಮನದೊಳಗಿನ ಮಾತು

1 min
229

ಜೀವನ ಎಂಬ ರಂಗಿನ ಓಟದಲ್ಲಿ ಜೊತೆಯಾದೆ ಜೊತೆಗಾತಿ

ನಿನ್ನ ನೋಡಿದ ಮರುಗಳಿಗೆ ಮರುಳಾದೆ ಮಾಟಗಾತಿ

ನನ್ನ ಮನದ ಕಾಮನಬಿಲ್ಲು ನೀನೇ ಚೆಲುವೆ

ನನ್ನ ಕನಸ್ಸಿನ ಅರಮನೆ ನೀನೆ ಒಲವೆ


ನಾನು ನೋಡಿದ ಮೊದಲ ದಿನವೇ ಸೋತೆ

ಬರೆದೆ ನಿನ್ನ ಅಂದವ ಹೊಗಳುತ್ತಾ ಪ್ರೇಮ ಕವಿತೆ

ಇರುವೆ ನಾ ಎಂದೆಂದೂ ನಿನ್ನ ಜೊತೆ

ನಿನಗಾಗಿ ತೆರೆದಿದೆ ಹೃದಯ ಖಾತೆ


ನಿನ್ನ ಚೆಲುವಿನ ಮನಸ್ಸಿಗೆ ಕನ್ನಡಿಯಾಗುವೆ ನಾನು

ನಿನ್ನ ಮುಖದ ಚೆಲುವಿಗೆ ಮುನ್ನುಡಿ ಬರೆಯುವೆ ನಾನು

ಸೋತಿದೆ ನಿನ್ನ ವದನದ ಚೆಲುವಿಗೆ ಬಾನು

ನಿನಗಾಗಿ ನಾನು ನನಗಾಗಿ ನೀನು


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance