STORYMIRROR

Vijaya Bharathi.A.S.

Abstract Fantasy Others

3  

Vijaya Bharathi.A.S.

Abstract Fantasy Others

ಕನಸು

ಕನಸು

1 min
13

ಕನಸುಗಳ ನೆಚ್ಚದಿರು

ವಾಸ್ತವಕೆ ಬೆಚ್ಚದಿರು

ಕನಸೊಂದು ಮರೀಚಿಕೆ 

ಅದರ ಬೆಂಬತ್ತದಿರು

ಕನಸಲ್ಲವೀ ಜೀವನ 

ಎಂದಿಗೂ ಮರೆಯದಿರು

ವಾಸ್ತವವನಪ್ಪಿ ನಡೆ

ಹರಿ ಕೊಟ್ಟ ಬದುಕು 

ಎಂಬುದ ಮರೆಯದಿರು


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract