ಖುಷಿಯ ಕೀಲಿಕೈ
ಖುಷಿಯ ಕೀಲಿಕೈ
ಪ್ರೀತಿಯ ಮಗಳ
ಮುದ್ದುಮುಖವನ್ನು ನೋಡದ ದಿನ,
ಅವಳ ಮುದ್ದು ಮಾತುಗಳನ್ನು ಕೇಳದ ದಿನ,
ಅವಳ ತುಂಟ ಚೇಷ್ಟೆಗಳಿರದ ದಿನ
ದಿನವೇ ಅಲ್ಲ
ಖುಷಿಯೂ ಇರಲ್ಲ
ಗೊಂಬೆಯಂತ ಅವಳ ಮುಖದೀ
ಅಡಗಿದೆ ನನ್ನ ಖುಷಿಯ ಕೀಲಿಕೈ.
ಪ್ರೀತಿಯ ಮಗಳ
ಮುದ್ದುಮುಖವನ್ನು ನೋಡದ ದಿನ,
ಅವಳ ಮುದ್ದು ಮಾತುಗಳನ್ನು ಕೇಳದ ದಿನ,
ಅವಳ ತುಂಟ ಚೇಷ್ಟೆಗಳಿರದ ದಿನ
ದಿನವೇ ಅಲ್ಲ
ಖುಷಿಯೂ ಇರಲ್ಲ
ಗೊಂಬೆಯಂತ ಅವಳ ಮುಖದೀ
ಅಡಗಿದೆ ನನ್ನ ಖುಷಿಯ ಕೀಲಿಕೈ.