STORYMIRROR

Kavya Poojary

Inspirational

2  

Kavya Poojary

Inspirational

ಕಾಡಿದ ಪ್ರಶ್ನೆ....

ಕಾಡಿದ ಪ್ರಶ್ನೆ....

1 min
149

ಹುಟ್ಟು ಸಾವು

ವಿಚಿತ್ರ ಆಟ

ಬೇಕಿದಕೆ ಎಲ್ಲರ ಕೂಟ

ನಗು ಎಂಬ ಮಿಡಿತ ಹುಟ್ಟಿಗೆ

ಅಳುವಿನ ತುಡಿತ ಸಾವಿಗೆ

ಹುಟ್ಟುವುದೇಕೆ....? 

ಸಾಯುವುದೇಕೆ...? 

ವಿಚಿತ್ರ ಪ್ರಶ್ನೆ ಮೂಡಿಹುದು 

ಎನ್ನಲಿ... 

ಹುಟ್ಟಿನ ಸೂಚನೆ

ಕೊಟ್ಟ ಬ್ರಹ್ಮ... 

ಸಾವಿನ ಸೂಚನೆ

ಕೊಡುವುದ ಮರೆತ

ನಾಳೆ... 

ಸಾವೆಂಬುವುದು ಯಾರ 

ಪಾಲಿಗೋ....... 

ಯಾರಿಗೆ ಯಾರ ಪಾಲಿಗೆ 

ಅದ ನನೆದಾಗ

ನಿಚ್ಚಳ ಮೌನ ಎನ್ನಲಿ.. 

ಸಾವು ಇಲ್ಲವಾಗಿ..... 

ನೋವು ಮಾಯವಾಗಿ... 

ಬವಣೆ ಇಲ್ಲವಾಗಿ... 

ಬದುಕು ನೆನೆದಂತಿದ್ದರೆ....

 ಎಷ್ಟು ಚೆನ್ನ...!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational