STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಜನುಮ ದಿನ

ಜನುಮ ದಿನ

1 min
369

ಜನ್ಮ ತಳೆದವನಿಗುಂಟು

ಒಂದೊಂದು ಜನುಮದಿನ

ಕಾಲನ ಎಣಿಕೆಯಲದು

ಕಾಲನ ಮೂಲಮಾನ

ವರುಷ ವರುಷ ಕಳೆದು

ಹೊಸ ವರುಷ ಬಂದು

ವರುಷ ಕಳೆವ ಸಂತಸ

ರಾಶಿ ಶುಭಾಶಯಗಳು

ರಾಶಿ ಸಿಹಿತಿನಿಸುಗಳು

ಶುಭದ ಉಡುಗೊರೆಗಳು

ಮುಗಿವುದು ಜನುಮದಿನ

ಕಾಲನ ಜೊತೆಗೆ ಸೇರುವುದು

ಒಂದು ವರುಷದ ಎಣಿಕೆ

ಮತ್ತೊಂದು ವರುಷದಲ್ಲಿ

ಮತ್ತೊಂದು ಜನುಮದಿನ

ಹುಟ್ಟು ಸಾವಿನ ನಡುವೆ

ಸಾಗುವುದು ಜನುಮದಿನ

ಮುಗಿಯುವುದು ಅದು

ಒಂದು ದಿನ ಮೌನವಾಗಿ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract