Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Raghavendra S S

Abstract Classics Others

4.5  

Raghavendra S S

Abstract Classics Others

ಜನ್ಮದಿನ

ಜನ್ಮದಿನ

1 min
388


ಜನ್ಮದಿನ ನಮ್ಮ ನೆನಪಿನ ದಿನ

ಜನುಮದಿನ ನಮ್ಮ ಹರುಷ ದಿನ

ಮಾನವ ಜನ್ಮ ದೊಡ್ಡದು ಮತ್ತು ಅಮೂಲ್ಯವಾದದ್ದು

 

ಜನುಮದಿನ ಸಂತೋಷದ , ನೆಮ್ಮದಿಯ , ಉತ್ಸಾಹದ ದ್ಯೋತಕ

ನಮ್ಮ ಜನುಮದಿನ ಹೊಸ ಆಶೋತ್ತರಗಳನ್ನು ಹೊತ್ತ ದಿನ

ತಂದೆ , ತಾಯಿಗಳು , ಗುರುಗಳು ಆಶೀರ್ವದಿಸಿ ಹಾರೈಸಿದ ಸಮಯ

ಜನ್ಮದಿನ ಹೊಸ ಬಟ್ಟೆ ಧರಿಸಿ , ಸಿಹಿಯನ್ನು ಆಸ್ವಾದಿಸಿ ನೆನಪಿನ ದಿನ


ಜನ್ಮದಿನ ನನಗೆ ನೆನಪಿನ ಸುದಿನ

 ಜನ್ಮದಿನ ಸದಾ ನೆನಪಿಸುವ ಹಾಗೆ ಹೇಳುತಿದೆ ನನ್ನಮನ

ಎಲ್ಲಾ ಹಿರಿಯರೆನ್ನದೆ , ಕಿರಿಯರೆನ್ನದೆ ಎಲ್ಲರು ಹಾರೈಸುವರು

ಜನುಮದಿನ ನನಗೆ ಉಡುಗರೆಗಳನ್ನು ನೀಡುವ ದಿನ


 



Rate this content
Log in

Similar kannada poem from Abstract