ಜಗದ ಗೀತೆ
ಜಗದ ಗೀತೆ
ಪ್ರಕೃತಿ ಪುರುಷ
ಕೂಡಿ ಆಡೋ
ಜೀವನ ಗಾನ
ಯುಗಳ ಗೀತೆ
ಸೃಷ್ಟಿ ನಿಯತಿ
ಜಗದಾ ಶ್ರುತಿ
ಸೇರಿ ಹಾಡೋ
ಯುಗಳ ಗೀತೆ
ಹಗಲು ಇರುಳು
ಬೈಗು ಬೆಳಗು
ಬಾನ ಗೀತೆ
ಯುಗಳ ಗೀತೆ
ನೋವು ನಲಿವು
ಹುಟ್ಟು ಸಾವು
ಬ್ರಾಹ್ಮಿ ಗೀತೆ
ಯುಗಳ ಗೀತೆ
ಒಂದು ಎರಡು
ಎರಡು ಒಂದು
ಕೂಡಿ ಹಾಡೋ
ಯುಗಳ ಗೀತೆ
ಪ್ರಕೃತಿ ಪುರುಷ
ಕೂಡಿ ಆಡೋ
ಜೀವನ ಗಾನ
ಯುಗಳ ಗೀತೆ
ಸೃಷ್ಟಿ ನಿಯತಿ
ಜಗದಾ ಶ್ರುತಿ
ಸೇರಿ ಹಾಡೋ
ಯುಗಳ ಗೀತೆ
ಹಗಲು ಇರುಳು
ಬೈಗು ಬೆಳಗು
ಬಾನ ಗೀತೆ
ಯುಗಳ ಗೀತೆ
ನೋವು ನಲಿವು
ಹುಟ್ಟು ಸಾವು
ಬ್ರಾಹ್ಮಿ ಗೀತೆ
ಯುಗಳ ಗೀತೆ
ಒಂದು ಎರಡು
ಎರಡು ಒಂದು
ಕೂಡಿ ಹಾಡೋ
ಯುಗಳ ಗೀತೆ