STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಜಗದ ಬಣ್ಣ

ಜಗದ ಬಣ್ಣ

1 min
4

ಈ ಜಗವೇ ಬಣ್ಣದ ಆಟ
ಆಕಾಶದ ನೀಲಿಯ ಬಣ್ಣ 
ಮೋಡಗಳ ಬೂದುಬಣ್ಣ
ಮರಗಿಡಗಳ ಹಸಿರು ಬಣ್ಣ 
ಮಣ್ಣಿನ ಕಡುಗೆಂಪು ಬಣ್ಣ 
ನದಿಗಳಾ ವಿಧವಿಧ ಬಣ್ಣ 
ಕಾಮನಬಿಲ್ಲಿನ ಏಳು ಬಣ್ಣ
ಹಲವು  ಬಣ್ಣದ ಹರಿವು
ಜಗದ ಪಟದ ಮೇಲೆ
ಆವ ವಿಶೇಷ ಕುಂಚವೋ?
ಅದಾವ ಚಿತ್ರ ಕಲಾಕಾರನೋ?
ಅರಿತವರಾರೋ ಈ ಜಗದಲಿ?

ವಿಜಯ ಭಾರತೀ.ಎ.ಎಸ್.



Rate this content
Log in

Similar kannada poem from Abstract