STORYMIRROR

Revati Patil

Abstract Comedy Drama

3  

Revati Patil

Abstract Comedy Drama

ಇವಳಂದಕೆ

ಇವಳಂದಕೆ

1 min
140

ಬ್ರಹ್ಮನೂ ಮೌನಿ

ಇವಳಂದಕೆ!

ನಾರಿಮಣಿಯರು ಅಸೂಯಿಗಳಾದರು

ಇವಳಂದಕೆ

ಗೆದ್ದೇ ಬಿಟ್ಟಳು 

ಭುವನ ಸುಂದರಿ ಸ್ಪರ್ಧೆಯ

ಕೂಗಾಟಕ್ಕೆ ಬೆಚ್ಚಿ ಬಿದ್ದು ಎದ್ದವಳಿಗೆ

ಕಂಡಿದ್ದು ಕನಸೆಂದು ಗೊತ್ತಾದ ಮೇಲೆ

ಇಂಗು ತಿಂದ ಮಂಗನಂತಾದಳು


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract