ಹಸಿರೇ ಉಸಿರು
ಹಸಿರೇ ಉಸಿರು
ಮುಂಜಾನೆ ಮಸುಕುಮಬ್ಬಿನಲಿ
ಹಸಿರು ಹುಲ್ಲು ಮಕಮಲ್ಲಿನಲಿ
ಇಬ್ಬನಿಯ ಹನಿ ಮುತ್ತುಗಳು
ಹಸಿರು ಎಲೆಗಳ ಮೇಲೆ
ರವಿಯ ಕಿರಣಗಳು ಬೀಳೆ
ಉಸಿರ ನೀಡುವವು ಜಗಕೆ
ಹಸಿರಿದ್ದರೆ ಈ ಇಳೆಗೆ ಮಳೆ
ಹಸಿರಿದ್ದರೆ ಜೀವ ಕಳೆ ಸಮೃದ್ಧಿ
ಹಸಿರೇ ಉಸಿರು ಹಸಿರೇ ಬದುಕು
ಮುಂಜಾನೆ ಮಸುಕುಮಬ್ಬಿನಲಿ
ಹಸಿರು ಹುಲ್ಲು ಮಕಮಲ್ಲಿನಲಿ
ಇಬ್ಬನಿಯ ಹನಿ ಮುತ್ತುಗಳು
ಹಸಿರು ಎಲೆಗಳ ಮೇಲೆ
ರವಿಯ ಕಿರಣಗಳು ಬೀಳೆ
ಉಸಿರ ನೀಡುವವು ಜಗಕೆ
ಹಸಿರಿದ್ದರೆ ಈ ಇಳೆಗೆ ಮಳೆ
ಹಸಿರಿದ್ದರೆ ಜೀವ ಕಳೆ ಸಮೃದ್ಧಿ
ಹಸಿರೇ ಉಸಿರು ಹಸಿರೇ ಬದುಕು