STORYMIRROR

Shridevi Patil

Romance Inspirational Others

3  

Shridevi Patil

Romance Inspirational Others

ಹೃದಯದರಸನಿಗೆ ಓಲವಿನೋಲೆ

ಹೃದಯದರಸನಿಗೆ ಓಲವಿನೋಲೆ

1 min
252

ಪ್ರೀತಿಯ ಪತಿದೇವ ಜೊತೆಯಾಗಿ ಕಳೆದೆವು ದಶಕವ

ನನಗೆ ನೀವು, ನಿಮಗೆ ನಾನು, ನಮ್ಮ ಬಾಳು ಹಾಲು ಜೇನು

ಹಗಲಿರುಳು ದುಡಿಯುವ ನೀವು, ನಿಮಗಿಂತ ಹೆಚ್ಚು ಪ್ರೀತಿ ಮಾಡಿ, 

ಪ್ರೀತಿಗಿಂತ ಹೆಚ್ಚು ನಂಬಿಕೆ ಇಟ್ಟು ಇಬ್ಬರು ಒಬ್ಬರೇ ಎನ್ನುವಷ್ಟು ಪಾರದರ್ಶಕವಾಗಿ ಇದ್ದು

ಅಂದಿನಷ್ಟೇ ಇಂದು ಸಹ, ಸ್ವಲ್ಪ ಸಮಯ ಸಿಕ್ಕರೂ 

ಮುಗಿಯದಷ್ಟು ಮಾತಾಡುತ್ತ, ನಗುವಿನಲ್ಲೇ ದಿನಕಳೆಯುವ 

ನನ್ನ ಹೃದಯದರಸ ನೀವು, ಯಾವಾಗಲೂ ಸುಖವಾಗಿರಿ 

ಸಂತೋಷದಿಂದಿರಿ

ನಿಮ್ಮ ಪ್ರತಿ ನಾಳೆಗಳೂ, ನಾನು ನೆನೆಯುವ ಹಾಗಿರಲಿ.

ಲವ್ ಯು ಪತಿದೇವ, ಇಂತಿ

ನಿಮ್ಮ ಪ್ರೀತಿಯ ಶ್ರೀ.


Rate this content
Log in

Similar kannada poem from Romance