ಶಾಸ್ತ್ರ ಸಂಪ್ರದಾಯ ಬಿಡುವಂತೆ ಇಲ್ಲ ನವ ವಧು ವರರಿಗೆ ಈ ಕಷ್ಟ ತಪ್ಪಿದ್ದಿಲ್ಲ ಶಾಸ್ತ್ರ ಸಂಪ್ರದಾಯ ಬಿಡುವಂತೆ ಇಲ್ಲ ನವ ವಧು ವರರಿಗೆ ಈ ಕಷ್ಟ ತಪ್ಪಿದ್ದಿಲ್ಲ
ಕುಂತರೂ ನಿಂತರೂ ಇವ ಕಾಡ್ಯಾನ ಸುಡು ಸುಡು ಎಂದು ಸುಡುತಾನ ಕುಂತರೂ ನಿಂತರೂ ಇವ ಕಾಡ್ಯಾನ ಸುಡು ಸುಡು ಎಂದು ಸುಡುತಾನ
ಕಸಿದುಕೊಂಡು ಬಿಡಲೇನು ನಿನ್ನ ಒಪ್ಪಿಕೊಂಡು ಅಪ್ಪಿ ಬಿಡುವೆಯ ನನ್ನ ಕಸಿದುಕೊಂಡು ಬಿಡಲೇನು ನಿನ್ನ ಒಪ್ಪಿಕೊಂಡು ಅಪ್ಪಿ ಬಿಡುವೆಯ ನನ್ನ