ಹೊಂಬಣ್ಣ
ಹೊಂಬಣ್ಣ
ಮಿರಿ ಮಿರಿ ಮಿನುಗುವ
ವೀರ ಕೊಡಗಿನ ಕಿತ್ತಳೆ
ತರುವವು ಕಣ್ಣಿಗೆ ತಂಪು
ಬೀರುವವು ಎಲ್ಲೆಡೆ ಕಂಪು
ಹರಡುವವು ಸುತ್ತಲೂ ಸಂಪು
ಹೊರ ನೋಟಕೆ ಹೊಂಬಣ್ಣ
ಸುರಿಸುವವು ರಸನೆಗೆ ರಸವ
ಹರಿಸುವವು ಮನಕೆ ಆನಂದ
ಮಿರಿ ಮಿರಿ ಮಿನುಗುವ
ವೀರ ಕೊಡಗಿನ ಕಿತ್ತಳೆ
ತರುವವು ಕಣ್ಣಿಗೆ ತಂಪು
ಬೀರುವವು ಎಲ್ಲೆಡೆ ಕಂಪು
ಹರಡುವವು ಸುತ್ತಲೂ ಸಂಪು
ಹೊರ ನೋಟಕೆ ಹೊಂಬಣ್ಣ
ಸುರಿಸುವವು ರಸನೆಗೆ ರಸವ
ಹರಿಸುವವು ಮನಕೆ ಆನಂದ