ಹನುಮಂತ
ಹನುಮಂತ
ಶ್ರೀರಾಮ ದೂತ ಹನುಮಂತ
ಅಂಜನಾದೇವಿ ಸುತ ಬಲವಂತ
ಜಾನಕಿ ಶೋಕ ನಿವಾರಕ ಧೀಮಂತ
ಲಂಕಾ ಭಯಂಕರ ಮಹಿಮಾನ್ವಿತ
ಶ್ರೀರಾಮ ದಾಸ ಮಹಾ ಭಾಗವತ
ಸ್ವಾಮಿ ಸೇವಾ ನಿರತ ಹನುಮಂತ
ಭಕುತರ ಪೊರೆಯುವ ಶಕ್ತಿವಂತ
ಎಲ್ಲರನು ಸಲಹೋ ಪವನಸುತ
ಶ್ರೀರಾಮ ದೂತ ಹನುಮಂತ
ಅಂಜನಾದೇವಿ ಸುತ ಬಲವಂತ
ಜಾನಕಿ ಶೋಕ ನಿವಾರಕ ಧೀಮಂತ
ಲಂಕಾ ಭಯಂಕರ ಮಹಿಮಾನ್ವಿತ
ಶ್ರೀರಾಮ ದಾಸ ಮಹಾ ಭಾಗವತ
ಸ್ವಾಮಿ ಸೇವಾ ನಿರತ ಹನುಮಂತ
ಭಕುತರ ಪೊರೆಯುವ ಶಕ್ತಿವಂತ
ಎಲ್ಲರನು ಸಲಹೋ ಪವನಸುತ