Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Achala B.Henly

Abstract Classics Inspirational

4.0  

Achala B.Henly

Abstract Classics Inspirational

ಹೆಣ್ಣು

ಹೆಣ್ಣು

1 min
179


ಹೆಣ್ಣು ಸಹನಾಶೀಲೆ, ಕ್ಷಮಯಾಧರಿತ್ರಿ, ಸೃಷ್ಟಿಕಾರಿಣಿ ಎಂದೆಲ್ಲಾ ನಾಮಾಂಕಿತಗಳನ್ನು ಹೊಂದಿದ್ದರೂ, ಅವಳೂ ಎಲ್ಲರಂತೆ ಮನುಷ್ಯಳೇ...!! ಅನ್ಯಾಯಗಳು ಅತಿಯಾದಾಗ, ದೌರ್ಜನ್ಯಗಳು ಮಿತಿಮೀರಿದಾಗ, ಅವಳ ಸಹನೆಯ ಕಟ್ಟೆಯೊಡೆದು, ದೇವಿಯಂತಿದ್ದವಳು ದುರ್ಗೆಯಂತೆ ಮಾರ್ಪಾಡಾಗುವುದು ಸಹ ಅವಳಿಗೆ ಗೊತ್ತು..!! ಆದ್ದರಿಂದ ಎಂದಿಗೂ ಅವಳ ಶಕ್ತಿಯ ಪರಿಮಿತಿಯನ್ನು ಕಡೆಗಣಿಸಬೇಡ...!!

         


Rate this content
Log in

Similar kannada poem from Abstract