ಹಾಯ್ಕು (ಶಿವಾಜಿ )
ಹಾಯ್ಕು (ಶಿವಾಜಿ )

1 min

203
ವೀರಾಧಿವೀರ
ಛತ್ರಪತಿ ಶಿವಾಜಿ
ಹಿಂದೂ ಸಾಮ್ರಾಟ!
ಮರಾಠ ರಾಜ
ಸಂಘಟನಾ ಚತುರ
ವೀರ ಶಿವಾಜಿ!
ಇತಿಹಾಸದ
ಪುಟದಲ್ಲಿ ಅಮರ
ಶಿವಾಜಿಗಾಥೆ.!
ಮರಾಠ ತಿಲಕ
ಜೀಜಾಬಾಯಿ ಸುಪುತ್ರ
ಛತ್ರಪತಿಯು!
ಹಿಂದೂ ರಕ್ಷಕ
ವೈರಿಗೆ ಸಿಂಹ ಸ್ವಪ್ನ
ಶಿವಾಜಿ ಪೇಶ್ವೆ!