STORYMIRROR

Jyothi Baliga

Others

3.1  

Jyothi Baliga

Others

ಹಾಯ್ಕುಗಳು

ಹಾಯ್ಕುಗಳು

1 min
238



--ತಾಯಿ--

ನವ ಮಾಸದಿ

ಉದರದಲಿ ನೋವು 

ತಿಂದಾಕೆ ತಾಯಿ


---ಶಿಕ್ಷಕ---

ಗುರಿ ಹೊಂದಿದ

ಬಾಳಿಗೆ ದಾರಿ ದೀಪ 

ಶಿಕ್ಷಕನಾದ


---ಜೀವನ---

ನೋವು ನಲಿವು

ಸೋಲು ಗೆಲುವುಗಳು

ಜೀವನದಾಟ



Rate this content
Log in