ಬದುಕು
ಬದುಕು

1 min

23.9K
ಗಡಿಯಲ್ಲಿ ಚೀನಾ ಪಾಕ್ ಕುತಂತ್ರ
ಕಂಡರೂ ಕಾಣದಂತೆ ಜಪಿಸಬೇಕು ಶಾಂತಿಮಂತ್ರ
ಮತ್ತೊಂದೆಡೆ ಬದುಕು ಕರೋನಾದಿಂದ ಅತಂತ್ರ
ಪರಮಾತ್ಮನೇ ಹೆಣೆಯಬಲ್ಲ ಇದಕ್ಕೆಲ್ಲಾ ರಣತಂತ್ರ