STORYMIRROR

Jyothi Baliga

Inspirational

1  

Jyothi Baliga

Inspirational

ಆಧುನಿಕ ವಚನ

ಆಧುನಿಕ ವಚನ

1 min
175


ಮೂರುದಿನದ ಬದುಕಿಗೂ ಮೋಹ ಯಾಕಯ್ಯ

ಹೆಣ್ಣು ಹೊನ್ನು ಮಣ್ಣಿನ ಹಿಂದೆ ಓಡುವಿರೇಕಯ್ಯ

ನಿನ್ನೆ ಅವನು ಇಂದು ಇವನು ನಾಳೆ ನನಗೂ ಅಂತ್ಯವಿದೆಯೆಂದು ತಿಳಿಯಿರಯ್ಯ

ಅಸತ್ಯದ *ಜ್ಯೋತಿ*ಯನ್ನು ಆರಿಸಿ 

ಸಾರ್ಥಕ ಬದುಕು ಬದುಕಿರಯ್ಯ!


Rate this content
Log in

Similar kannada poem from Inspirational