ಸಮಯ
ಸಮಯ

1 min

12.2K
ದಿನಾ ಬೆಳಕು ಹರಿಸುವುದು ಸೂರ್ಯ
ಸಮಯಪಾಲನೆ ಅವನ ಕಾರ್ಯ
ನಾವು ಸಮಯಕ್ಕೆ ಬೆಲೆಕೊಡೋಣ
ಅವನಂತೆ ಜಗದಲಿ ಬೆಳಗೋಣ
ದಿನಾ ಬೆಳಕು ಹರಿಸುವುದು ಸೂರ್ಯ
ಸಮಯಪಾಲನೆ ಅವನ ಕಾರ್ಯ
ನಾವು ಸಮಯಕ್ಕೆ ಬೆಲೆಕೊಡೋಣ
ಅವನಂತೆ ಜಗದಲಿ ಬೆಳಗೋಣ