ದೀಪರೂಪ
ದೀಪರೂಪ
ಅರಿಷಡ್ವರ್ಗಗಳ ನರಕನಾ ಸಂಹರಿಸಿ
ಅಹಮಿಕೆಯ ಬಲಿಯ ಮೆಟ್ಟಿ ಕೆಳಗಿಳಿಸಿ
ಅರಿವಿನ ಬೆಳಕು ಹೃದಯ ಹಣತೆಯೊಳು
ನಿರಂತರವಾಗಿ ಬೆಳಗುವಂತೆ ಮಾಡೈ ಹೇ
ಮುರಾರಿ ದೀಪರೂಪಿ ಶ್ರೀ ಕೃಷ್ಣ
ಅರಿಷಡ್ವರ್ಗಗಳ ನರಕನಾ ಸಂಹರಿಸಿ
ಅಹಮಿಕೆಯ ಬಲಿಯ ಮೆಟ್ಟಿ ಕೆಳಗಿಳಿಸಿ
ಅರಿವಿನ ಬೆಳಕು ಹೃದಯ ಹಣತೆಯೊಳು
ನಿರಂತರವಾಗಿ ಬೆಳಗುವಂತೆ ಮಾಡೈ ಹೇ
ಮುರಾರಿ ದೀಪರೂಪಿ ಶ್ರೀ ಕೃಷ್ಣ