ಬೂದು ಬಣ್ಣ
ಬೂದು ಬಣ್ಣ
ನೀರೆ ನಿನಗಾಗಿ ತರುವೇ
ಬೂದು ಬಣ್ಣದ ಸೀರೆ;
ನಿ ಉಟ್ಟು ಕಂಗೊಳಿಸು
ನನ್ನ ಕಣ್ಣಿಗೆ ಹಿತವ ನೀಡು;
ಬೂದು ಬಣ್ಣ ನಿನಗೆ ಚೆಂದ
ನಿ ಕಾಣುವೆ ಬಲು ಅಂದ...
ನೀರೆ ನಿನಗಾಗಿ ತರುವೇ
ಬೂದು ಬಣ್ಣದ ಸೀರೆ;
ನಿ ಉಟ್ಟು ಕಂಗೊಳಿಸು
ನನ್ನ ಕಣ್ಣಿಗೆ ಹಿತವ ನೀಡು;
ಬೂದು ಬಣ್ಣ ನಿನಗೆ ಚೆಂದ
ನಿ ಕಾಣುವೆ ಬಲು ಅಂದ...