ಭಾವಾಂದೋಲನ
ಭಾವಾಂದೋಲನ
ಮನವು ಭಾವಾಂದೋಲನದ ಸಾಗರದಲಿ,
ತನುವು ದುಗುಡಗಳ ಅಲೆಗಳಲಿ,
ಗಮ್ಯವು ಮುಳುಗಿದೆ ಕತ್ತಲಿನಲಿ,
ಜೀವನದ ಪಯಣ ಪ್ರಶ್ನೆಗಳ ಸುರಿಮಳೆಯಲಿ!!
ಮನವು ಭಾವಾಂದೋಲನದ ಸಾಗರದಲಿ,
ತನುವು ದುಗುಡಗಳ ಅಲೆಗಳಲಿ,
ಗಮ್ಯವು ಮುಳುಗಿದೆ ಕತ್ತಲಿನಲಿ,
ಜೀವನದ ಪಯಣ ಪ್ರಶ್ನೆಗಳ ಸುರಿಮಳೆಯಲಿ!!