Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Sonu Imambhai

Abstract Romance Classics

3  

Sonu Imambhai

Abstract Romance Classics

ಬೆಸುಗೆ

ಬೆಸುಗೆ

1 min
213


ನೀನಿಲ್ಲದೆ ಭಾವನೆಯೆಂಬ ಮನೆಯು ಸೋರುತಿದೆ ಗೆಳತಿ....

ಬಂದು ಮರು ಜೋಡಿಸು ಮುರಿದು ಹೋದ ಪ್ರೀತಿ...

ಭಾವನೆಗೂ ಬೇಕಿದೆ ನಿನ್ನ ಉಸಿರಿನ ಅಮಲು...

ಅದಷ್ಟೇ ಸಾಕು ಈ ಜೀವನ ಕಳೆಯಲು...//

 ಹೃದಯದ ಬಡಿತವು ಸೊರಗಿದೆ ನೀನಿಲ್ಲದೆ...

ನೀನಿಲ್ಲದ ಆತ್ಮವು ದೇಹಕೂ ಭಾರವಾಗಿದೆ....

ಮರಳಿ ಸೇರು ನನ್ನೆದೆಯಾಳದ ಒಡತಿ...

ನೀನಿಲ್ಲದೇ,ಮಗುವಿನಂತೆ ಕಾಲು ಹೊಸೆದು ಅಳುತಿದೆ ಹಳೆಯ ಪ್ರೀತಿ...//

ಬದುಕಿನ ಅಂತ್ಯಕ್ಕೂ ಬೇಕಿದೆ ನಿನ್ನ ಅಪ್ಪುಗೆ...

ಕೊರಗುವುದಾಗಿದೆ ಕಳೆದು ಹೋದ ದಿನಗಳು ಮರುಕಳಿಸುವವು ಎನ್ನುವ ಆಸೆಗೆ...

ತಪ್ಪಿ ಹೋದ ಸಂಭಂದದ ಕಥೆಗೆ,ವ್ಯಥೆಗೆ...

ನೀನಾಗು ಗೆಳತಿ ಸಾಂತ್ವನದ ಬೆಸುಗೆ..//


Rate this content
Log in

Similar kannada poem from Abstract