Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

jawhar ali addoor

Abstract Tragedy Others

4.0  

jawhar ali addoor

Abstract Tragedy Others

ಬಾಲ್ಯದ ನೆನಪು

ಬಾಲ್ಯದ ನೆನಪು

1 min
164



ಬೆರಲು ಕಡಿದು ಅಳುತ್ತಿದ್ದು 

ಮರಳು ತಿಂದು ಆಡಿದ್ದು 

ಸಮಾಧಿ ಸಮಾಧಿ ಸುತ್ತಿದ್ದು

ಮರೆಯಲಾರೆನು ನಾನೆಂದು

   ಮರಳು ಮಣ್ಣಿನ ಅರಮನೆಯೆಂದು 

   ಇರುವೆ ಕೀಟಗಳನ್ನು ಕೊಂದು 

   ವೀರ ಶೂರ ನಾ ನೀನೆಂದು,

   ಮೆರೆದ ಆ ಯುಗವ

   ಮರೆಯಲಾರೆನು ಎಂದೆಂದು

ಕೋಲನ್ನು ಬಿಗಿ ಹಿಡಿದು 

ತುಟಿ ಕಡಿದು ಹೊಡೆದಿದ್ದು 

ಟಯರು ಉರುಳಿಸಿ ಓಡಿದ್ದು 

ಮರೆಯಲಾರೆನು ಜೀವಿದ್ದು

    ಶಾಲೆ ಹೋಗದೆ ಇದ್ದು

    ಕನ್ಮುಚ್ಚಿ ಎಸೆದೆ ಮದ್ದು 

    ಅವ್ವನಿಂದ ಬಿತ್ತು ಗುದ್ದು 

    ಮರೆಯಲಾರನು ಈ ಮುದ್ದು


Rate this content
Log in

Similar kannada poem from Abstract