STORYMIRROR

Revati Patil

Classics Inspirational Others

3  

Revati Patil

Classics Inspirational Others

ಅಪ್ಪ

ಅಪ್ಪ

1 min
302

ಹರಿದ ಚಪ್ಪಲಿಗೆ

ಇನ್ನೆರಡು ಹೊಲಿಗೆ

ಜವಾಬ್ದಾರಿ ಹೊತ್ತ ಹೆಗಲೀಗ

ನರಳುತ್ತಿದೆ ಪ್ರತಿ ಘಳಿಗೆ


ಭಾವನೆಗಳೆಂಬ ಮಳಿಗೆಗೆ

ಮಮತೆಯ ಸುಳಿಯೊಳಗೆ

ಅಪ್ಪನೆಂಬ ದೀವಳಿಗೆ


ಕಷ್ಟವೆಂದ ಒಂದೇ ಕರೆಗೆ

ಓಡಿ ಬರುವ ಅಪ್ಪ ಬಳಿಗೆ 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics