STORYMIRROR

Shilpa Pattanshetty

Romance Inspirational Others

3  

Shilpa Pattanshetty

Romance Inspirational Others

ಅನುರೂಪ

ಅನುರೂಪ

1 min
9

ಅಪರೂಪದ ಜೋಡಿ ನಮ್ಮದು

ಅನುರೂಪದ ಜೋಡಿ ನಮ್ಮದು

ಬೆರಗು ಮೂಡಿಸೋ ಜೋಡಿ ನಮ್ಮದು

ಮೆರಗು ಮೂಡಿಸೋ ಜೋಡಿ ನಮ್ಮದು

ಯಾರಿಲ್ಲ ನಮ್ಮಂತೆ

ಬಾಳುವೆವು ನಾವು

ಸುತ್ತ ಹತ್ತೂರು ಮೆಚ್ಚುವಂತೆ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance