STORYMIRROR

Shilpa Pattanshetty

Classics Inspirational Others

3  

Shilpa Pattanshetty

Classics Inspirational Others

ಗಟ್ಟಿಯಾಗಿ ನಿಲ್ಲು

ಗಟ್ಟಿಯಾಗಿ ನಿಲ್ಲು

1 min
129

ಮತ್ತೆ ಮತ್ತೆ ಎದ್ದು

ಬೆಟ್ಟದಷ್ಟು ಗಟ್ಟಿಯಾಗಿ ನಿಲ್ಲು

ನಿನ್ನನ್ನು ಬೀಳುವಂತೆ ಮಾಡಿದರು ಸಾವಿರ ಕಲ್ಲು

 ಜೀವನ ತುಂಬಾ ಚಿಕ್ಕದು ಕೈಕಟ್ಟಿ ಕೂರಲು

ಏನಾದರೂ ಸಾಧನೆ ಮಾಡು

ಎಲ್ಲರ ನೆನಪಿನಲ್ಲುಳಿಯಲು


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics