Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Shilpa Pattanshetty

Abstract Inspirational Others

3  

Shilpa Pattanshetty

Abstract Inspirational Others

ಬಾ ಮಳೆಯೇ ಬಾ

ಬಾ ಮಳೆಯೇ ಬಾ

1 min
195


ಕಪ್ಪು ಮೋಡವೇ ಕಪ್ಪು ಮೋಡವೇ

 ಮಳೆಯನ್ನು ಹೊತ್ತು ತಾ

 ಕಾದ ನೆಲಕ್ಕೆ ತಂಪನ್ನೀಯಲು ಬಾ

ಬತ್ತಿದ ಕೆರೆ, ನದಿ, ಬಾವಿಗಳಿಗೆ ಜೀವನದಿಯಾಗು

ಬಾ ಒಣಗಿದ ಪೈರಿಗೆ ಹಸಿರ ಹೊದಿಕೆ ಹೊದಿಸು ಬಾ

ನೀನಿದ್ದರೆ ಎಲ್ಲ , ನಿನ್ನಿಂದಲೇ ಎಲ್ಲ

ನೀನಿಲ್ಲದಿದ್ದರೆ ಇಲ್ಲಿ ಏನೂ ಇಲ್ಲ

ಮುನಿಸು ಸಾಕು ಮಳೆರಾಯ

ತನಿಸು ಭೂತಾಯಿ ಮಡಿಲ

ತುಂಬಿಸು ಸಮುದ್ರದ ಕಡಲ


Rate this content
Log in

Similar kannada poem from Abstract