ಕಲಿತ ಅಕ್ಷರಕ್ಕೆ ಗೌರವ ಸಲ್ಲಿಸುವ ಒಂದು ಪುಟ್ಟ ಪ್ರಯತ್ನ✍🏻🙏🏻
ಅವಳು ಸ್ತ್ರೀ ಶಕ್ತಿಯ ಸಮಾನಾರ್ಥಕ ಪದ ಅವಳು ಸ್ತ್ರೀ ಶಕ್ತಿಯ ಸಮಾನಾರ್ಥಕ ಪದ
ಬೆರಗು ಮೂಡಿಸೋ ಜೋಡಿ ನಮ್ಮದು ಮೆರಗು ಮೂಡಿಸೋ ಜೋಡಿ ನಮ್ಮದು ಬೆರಗು ಮೂಡಿಸೋ ಜೋಡಿ ನಮ್ಮದು ಮೆರಗು ಮೂಡಿಸೋ ಜೋಡಿ ನಮ್ಮದು
ಈ ಪ್ರಕೃತಿಯೇ ಒಂದು ವಿಸ್ಮಯ ಈ ಸೊಬಗನ್ನು ಸವಿದವರು ತನ್ಮಯ ಈ ಪ್ರಕೃತಿಯೇ ಒಂದು ವಿಸ್ಮಯ ಈ ಸೊಬಗನ್ನು ಸವಿದವರು ತನ್ಮಯ
ಏನಾದರೂ ಸಾಧನೆ ಮಾಡು ಎಲ್ಲರ ನೆನಪಿನಲ್ಲುಳಿಯಲು ಏನಾದರೂ ಸಾಧನೆ ಮಾಡು ಎಲ್ಲರ ನೆನಪಿನಲ್ಲುಳಿಯಲು
ಮಿಂಚು ಹುಳುವಿನಂತೆ ಮಿಂಚಿಹೋದ ಕ್ಷಣಗಳನ್ನು ಹೇಗೆ ವರ್ಣಿಸಲಿ ಮಿಂಚು ಹುಳುವಿನಂತೆ ಮಿಂಚಿಹೋದ ಕ್ಷಣಗಳನ್ನು ಹೇಗೆ ವರ್ಣಿಸಲಿ
ಭೂತಾಯಿಗೆ ಬಣ್ಣ ಬಣ್ಣದ ಹೂಗಳಿರುವ ಹಸಿರು ಸೀರೆ ಉಡುವ ಮನಸ್ಸಾಗಿದೆ ಭೂತಾಯಿಗೆ ಬಣ್ಣ ಬಣ್ಣದ ಹೂಗಳಿರುವ ಹಸಿರು ಸೀರೆ ಉಡುವ ಮನಸ್ಸಾಗಿದೆ
ಬಾ ಒಣಗಿದ ಪೈರಿಗೆ ಹಸಿರ ಹೊದಿಕೆ ಹೊದಿಸು ಬಾ ನೀನಿದ್ದರೆ ಎಲ್ಲ , ನಿನ್ನಿಂದಲೇ ಎಲ್ಲ ಬಾ ಒಣಗಿದ ಪೈರಿಗೆ ಹಸಿರ ಹೊದಿಕೆ ಹೊದಿಸು ಬಾ ನೀನಿದ್ದರೆ ಎಲ್ಲ , ನಿನ್ನಿಂದಲೇ ಎಲ್ಲ
ಮುಂಗಾರಿನ ಸಿಂಚನಕೆ ಮನ ನವಿಲಾಗಿ ಅಂಗಳದ ತುಂಬೆಲ್ಲ ಕುಣಿದಾಡಿದ ನೆನಪು ಮುಂಗಾರಿನ ಸಿಂಚನಕೆ ಮನ ನವಿಲಾಗಿ ಅಂಗಳದ ತುಂಬೆಲ್ಲ ಕುಣಿದಾಡಿದ ನೆನಪು