STORYMIRROR

Shilpa Pattanshetty

Classics Inspirational Others

3  

Shilpa Pattanshetty

Classics Inspirational Others

ವಿಸ್ಮಯ

ವಿಸ್ಮಯ

1 min
11

ಪರ್ವತವನ್ನು ತಬ್ಬಿ ನಿಂತ ಹಿಮ

ಮಳೆ ಸುರಿದ ಮಣ್ಣಿನ ಘಮ

 ಹಸಿರನ್ನೇ ಹೊದ್ದು ಮಲಗಿದ ಭುವಿ

ಕೊರೆವ ಚಳಿ, ಬೀಸುವ ಗಾಳಿ

ಸುಳಿವ ತಂಗಾಳಿಗೆ ಜೋಕಾಲಿಯಂತೆ ಜೀಕುವ ಮುಂಗುರುಳು

ಚಾಚಿದ ಕೈಗಳಿಗೆ ಮುಗಲನ್ನೇ ಮುಟ್ಟಿದ ಭಾವ

 ದಿಗಂತದಲ್ಲಿ ಸೇರಿದಂತೆ ಕಾಣುವ ಭೂಮಿ ಭಾನು

 ಈ ಪ್ರಕೃತಿಯೇ ಒಂದು ವಿಸ್ಮಯ

 ಈ ಸೊಬಗನ್ನು ಸವಿದವರು ತನ್ಮಯ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics