STORYMIRROR

Shilpa Pattanshetty

Classics Inspirational Others

3  

Shilpa Pattanshetty

Classics Inspirational Others

ಮಳೆ

ಮಳೆ

1 min
188

ಮಳೆಬಿಲ್ಲು ಮೂಡಿದೆ

 ಇಳೆ ಮಳೆಯ ಬೇಡಿದೆ

ಭೂತಾಯಿಗೆ ಬಣ್ಣ ಬಣ್ಣದ ಹೂಗಳಿರುವ

 ಹಸಿರು ಸೀರೆ ಉಡುವ ಮನಸ್ಸಾಗಿದೆ

ನವಿಲಿಗೆ ಮೊದಲ ಮಳೆಯಲ್ಲಿ ನೆನೆದು ನರ್ತಿಸುವ

ಆಸೆ ಮೂಡಿದೆ

ಚಿಟಪಟ ಮಳೆಹನಿಯು ಪಟಪಟ ಬೀಳುವ ದೃಶ್ಯ

ನೋಡಲು ನನ್ನ ಮನ ಕಾತರದಿಂದ ಕಾದಿದೆ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics