STORYMIRROR

Shilpa Pattanshetty

Classics Inspirational Others

3  

Shilpa Pattanshetty

Classics Inspirational Others

ಪ್ರಾಣಸ್ನೇಹಿತರು

ಪ್ರಾಣಸ್ನೇಹಿತರು

1 min
134

ಯಾವುದೇ ಸಂಬಂಧದ ಹಂಗಿಲ್ಲದೆ ಬೆಳೆಯುವುದು ಸ್ನೇಹ

ನೋವಲ್ಲಿ ನಗಿಸುವ, ಸೋಲಲ್ಲಿ ಗೆದ್ದೇ ಗೆಲ್ಲುವೆ ಎಂದು

ಧೈರ್ಯ ತುಂಬುವ ಸುಂದರ ಭಾವ

ಕಷ್ಟ ಎಂದಾಗ ಇಷ್ಟಪಟ್ಟು ಸಹಾಯ ಮಾಡುವರು ಸ್ನೇಹಿತರು

ದುಷ್ಟ ಜನರಿಂದ ಜಾಗೃತವಾಗಿರುವಂತೆ ಎಚ್ಚರಿಸುವ ಪ್ರೀತಿ ಪಾತ್ರರು

ಹಂಚಿ ತಿಂದ ದಿನಗಳನ್ನು ಹೇಗೆ ಮರೆಯಲಿ

ಮಿಂಚು ಹುಳುವಿನಂತೆ ಮಿಂಚಿಹೋದ ಕ್ಷಣಗಳನ್ನು ಹೇಗೆ ವರ್ಣಿಸಲಿ

ಸ್ನೇಹ ಒಂದು ಸುಂದರ ಅನುಭೂತಿ

ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ ಇದನ್ನು ಜೀವನಪೂರ್ತಿ


Rate this content
Log in

Similar kannada poem from Classics