ಅಂತರಾಳ
ಅಂತರಾಳ
ಆಸೆಗಳೊಡೆ ಹಾರುವ ಮನಕೆ,
ಮುಗಿಲೆತ್ತರಕೇರಲು ಬಯಕೆ,
ಮಾರುಹೋಗಲು ಕ್ಷಣಿಕ ಸುಖಕೆ,
ಜ್ಞಾನೋದಯದ ದಿವ್ಯ ಮನವರಿಕೆ,
ಪಯಣಿಸುವೆ ಅಂತರಾಳದ ಸ್ವರ್ಗಕೆ,
ನಿತ್ಯನೂತನದ ಸುಖವು ಆತ್ಮಕೆ!!
ಆಸೆಗಳೊಡೆ ಹಾರುವ ಮನಕೆ,
ಮುಗಿಲೆತ್ತರಕೇರಲು ಬಯಕೆ,
ಮಾರುಹೋಗಲು ಕ್ಷಣಿಕ ಸುಖಕೆ,
ಜ್ಞಾನೋದಯದ ದಿವ್ಯ ಮನವರಿಕೆ,
ಪಯಣಿಸುವೆ ಅಂತರಾಳದ ಸ್ವರ್ಗಕೆ,
ನಿತ್ಯನೂತನದ ಸುಖವು ಆತ್ಮಕೆ!!