Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

jawhar ali addoor

Abstract Tragedy Others

4.0  

jawhar ali addoor

Abstract Tragedy Others

ಅಳುತಿರೋ ಹೃದಯಕ್ಕೆ!!!

ಅಳುತಿರೋ ಹೃದಯಕ್ಕೆ!!!

1 min
121



ಇದು ಜಗತ್ತು ಹೃದಯ 

ಇಲ್ಲಿ ಜನಿಸೋ ಪ್ರತಿ ಹೃದಯವು 

ದ್ರೋಹದ ಹುಂಡಿ ಕಣೋ!

   ಕಣ್ಮುಂದೆ ನೆರಳಾದವರಲ್ಲೂ 

   ಕಣ್ಣಮುಚ್ಚಾಲೆ 

   ಆಡೋರಿದ್ದಾರೆ ಕಣೋ!

ಕಂಡೋರನ್ನು ಪ್ರೀತಿಸ್ತಿ ಏಕೆ ಹೃದಯ 

ಕಂಡೋರಲ್ಲೂ 

ಕಳ್ಳರೂ ಅವಿತಿರಬಹುದು ಕಣೋ!

    ಅನ್ಯರ ಮಾತಿಗೇಕೆ ಬಾಗ್ತಿಯ ಹೃದಯ 

    ಆ ಅನ್ಯರೇ  ಮನ್ನಡಿಗೆ ಹೊಯ್ಯೂದು ಕಣೋ!

ಪ್ರೇಮದ ಹುಚ್ಚಲ್ಲಿ ತನ್ನತನ ಮರೆತು 

ಪರರೋಲು ಶರಣಾಗಿ 

ಸಂತ್ರಸ್ತನಾಗಿರುವೆ ಸರಿ 

ಸಂತೃಪ್ತಿಯಲ್ಲ ಕಣೋ!


Rate this content
Log in

Similar kannada poem from Abstract