ಅಲೆಗಳು
ಅಲೆಗಳು
ಏನಿದೇನಿದೆಂತ ಅಲೆಗಳೋ?
ಮುಗಿಲ ಮುತ್ತಿಕ್ಕುತಿಹವು
ಏನಿದರದಬ್ಬರದಾಟ?
ಎನ್ನ ಮನವ ಕಲಕುತಲಿಹವು
ತಡೆಯುವವರಾರು ಇಲ್ಲವೋ?
ಸೇರಬೇಕು ನಾ ಆ ದಡವ
ಸೇರುವುದು ಹೇಗೋ?
ದಡದಲಿರುವ ಬಡ ಜೀವಗಳಾ
ಮರಣ ಮೃದಂಗದ ರವವೋ?
ಇದೇನು ಭೂಪ್ರಳಯವೋ?
ಏನಿದೇನಿದೆಂತ ಅಲೆಗಳೋ?
ಮುಗಿಲ ಮುತ್ತಿಕ್ಕುತಿಹವು
ಏನಿದರದಬ್ಬರದಾಟ?
ಎನ್ನ ಮನವ ಕಲಕುತಲಿಹವು
ತಡೆಯುವವರಾರು ಇಲ್ಲವೋ?
ಸೇರಬೇಕು ನಾ ಆ ದಡವ
ಸೇರುವುದು ಹೇಗೋ?
ದಡದಲಿರುವ ಬಡ ಜೀವಗಳಾ
ಮರಣ ಮೃದಂಗದ ರವವೋ?
ಇದೇನು ಭೂಪ್ರಳಯವೋ?